ಎದೆ ತುಂಬಿ ಹಾಡುವೇನು

ಈ ಟಿವಿ ಧಾರಾವಾಹಿ –  ಎದೆ ತುಂಬಿ ಹಾಡುವೇನು  – ಗಾಯನ : ಎಸ್.ಪಿ.ಬಿ 

 

ಆ. ಆ.. ಎದೆ ತುಂಬಿ ಹಾಡುವೇನು ಸವಿ ಜೇನ ಹರಿಸಿ
ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ  ಕಣ್ಣ್ತುಂಬಿ ನಮಿಸುವೇನು ಕೈ ನೀಡಿ ಹರಿಸಿ  ಜೀವ ಇರುವ ಜೀವದೋರೆಗೆ ಭಾವದಿಂದ ಭಾವದೊಳಗೆ ಧಮನಿಯಿಂದ ಧಮನಿಗಳಿಗೆ ಹರಿಯೋ ಸಪ್ತಸ್ವರಗಳಿಗೆ  ನಮಿಸುತ್ತಾ… ನಮಿಸುತ್ತಾ… ನಮಿಸುತ್ತಾ.ನಿಮ್ಮ ಸುತ್ತ…. ಎದೆ ತುಂಬಿ ಹಾಡುವೇನು ಸವಿ ಜೇನ ಹರಿಸಿ  ಕಣ್ಣ್ತುಂಬಿ ನಮಿಸುವೇನು ಕೈ ನೀಡಿ ಹರಿಸಿ  ಜೀವ ಇರುವ ಜೀವದೋರೆಗೆ ಭಾವದಿಂದ ಭಾವದೊಳಗೆ ಧಮನಿಯಿಂದ ಧಮನಿಗಳಿಗೆ ಹರಿಯೋ ಸಪ್ತಸ್ವರಗಳಿಗೆ ನಮಿಸುತ್ತಾ… ನಮಿಸುತ್ತಾ… ನಮಿಸುತ್ತಾ… ನಿಮ್ಮ ಸುತ್ತ…. ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ…..  ಚೈತ್ರವಿರಲೀ ಶಿಖರವಿರಲೀ ಬಾನಿಗೊಂದು ಪಲ್ಲವಿ ಕಣಿವೆಯಿರಲಿ ಶಿಖರವಿರಲೀ ಭೂಮಿಗೊಂದೆ ಪಲ್ಲವಿ..ಬಂಧವೋ ಅನುಬಂಧವೋ.. ಪ್ರತಿ ಹೃದಯಕ್ಕೊಂದೇ ಪಲ್ಲವಿಸ್ನೆಹವೋ ಸವಿ ಪ್ರೆಮವೋ ಪ್ರತಿ ಮನಸ್ಸಿಗೊಂದೇ ಪಲ್ಲವಿಕೋಟಿ ಕೊಟಿ ಮನಸ್ಸುಗಳಲೀ ಕೋಟೆ ಕಟ್ಟು ಕನಸುಗಳಲಿಹಾಡುವೇನು ಪಲ್ಲವಿಯ ಶಾರದೆಯ ಸವಿ ನುಡಿಯ ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ ಕಣ್ಣ್ತುಂಬಿ ನಮಿಸುವೇನು ಕೈ ನೀಡಿ ಹರಿಸಿ
ಧಮನಿಯಿಂದ ಧಮನಿಗಳಿಗೆ ಹರಿಯೋ ಸಪ್ತಸ್ವರಗಳಿಗೆ ನಮಿಸುತ್ತಾ… ನಮಿಸುತ್ತಾ… ನಮಿಸುತ್ತಾ… ನಿಮ್ಮ ಸುತ್ತ….ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿಎದೆ ತುಂಬಿ ಹಾಡುವೇನು… ಸರಿಗಮ ಸನಿಪದ ಗಮಗರಿ ಗಸರಿಸನಿ ನಿಗ ಎದೆ ತುಂಬಿ ಹಾಡುವೇನು…ಸಾ.. ಧನಿಸಮಪದ ನಿಪಮದ ದನಿಸ ದನಿಸರಿಗ ದನಿಸಗದ ಪದನಿದ ದಪಮ ಮಗ ಮಪರಿಗಮನಿ …   ಎದೆ  ತುಂಬಿ ..
ಭಾಷೆವಿಲ್ಲ ಬೇಧವಿಲ್ಲ ಭಾವಕ್ಕೊಂದೇ.. ಪಲ್ಲವಿಅಂಕೆಗಿಲ್ಲ ಶಂಕೆಗಿಲ್ಲ ಜೇವಕ್ಕೊಂದೇ… ಪಲ್ಲವಿರಂಗದ ಅಂತರಂಗದ ಅನುರಾಗಕ್ಕೊಂದೇ.. ಪಲ್ಲವಿಧನಿಕರೋಕದಿ.. ಬಡವರೋ ಕೃತಿ.. ಸಾಟಿಕ್ಕೊಂದೇ.. ಪಲ್ಲವಿಕೋಟಿ ಕೋಟಿ ಹೆಜ್ಜೆಗಳಲೀ.. ಕಣ್ಣ ತೆರೆಸೋ ನಾದಗಳಲೀ..ಹಾಡುವೇನು ಪಲ್ಲವಿಯ ಶಾರದೆಯ ಸವಿ ನುಡಿಯ ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ ಕಣ್ಣ್ತುಂಬಿ ನಮಿಸುವೇನು ಕೈ ನೀಡಿ ಹರಿಸಿಜೀವ ಇರುವ ಜೀವದೋರೆಗೆ ಭಾವದಿಂದ ಭಾವದೊಳಗೆಧಮನಿಯಿಂದ ಧಮನಿಗಳಿಗೆ ಹರಿಯೋ ಸಪ್ತಸ್ವರಗಳಿಗೆ ನಮಿಸುತ್ತಾ… ನಮಿಸುತ್ತಾ… ನಮಿಸುತ್ತಾ… ನಿಮ್ಮ ಸುತ್ತ….ಎದೆ ತುಂಬಿ ಹಾಡುವೇನು  ಸವಿ ಜೇನ ಹರಿಸಿ.


Design a site like this with WordPress.com
Get started